ಜನವರಿ ೨ - ಜನವರಿ ತಿಂಗಳಿನ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೬೨ ದಿನಗಳು (ಅಧಿಕ ವರ್ಷದಲ್ಲಿ ೩೬೩ ದಿನಗಳು) ಇರುತ್ತವೆ. ಜನವರಿ ೨೦೨೪ == ಪ್ರಮುಖ ಘಟನೆಗಳು == ೧೮೧೫ - ಆಸ್ಟ್ರಿಯ, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ಪ್ರಶ್ಯ ಮತ್ತು ರಷ್ಯಾಗಳ ವಿರುದ್ಧ ಗುಪ್ತ ಸಂರಕ್ಷಣ ಒಪ್ಪಂದವನ್ನು ಮಾಡಿಕೊಂಡವು. ೧೮೪೮ - ಲೈಬೀರಿಯದ ಪ್ರಥಮ ರಾಷ್ಟ್ರಪತಿಯಾಗಿ ಜೊಸೆಫ್ ಜೆಂಕಿನ್ಸ್ ರಾಬರ್ಟ್ಸ್ ಪ್ರಮಾಣವಚನ ಸ್ವೀಕರಿಸಿದರು. ೧೮೬೧ - ಅಮೆರಿಕದಲ್ಲಿ ಅಂತರ್ಯುದ್ಧವಾಯಿತು. ೧೯೧೧ - ರಷ್ಯಾದ ತುರ್ಕಮೆನಿಸ್ತಾನ್‍ನಲ್ಲಿ ಭೂಕಂಪ == ಜನನ == ೧೮೮೩ - ಕ್ಲೆಮೆಂಟ್ ಆಟ್ಲಿ, ಯುನೈಟೆಡ್ ಕಿಂಗ್‍ಡಮ್ನ ಪ್ರಧಾನಮಂತ್ರಿ. ೧೮೩೧ - ಸಾವಿತ್ರಿಬಾಯಿ ಫುಲೆ, ಭಾರತಭಾರತದ ಮೊಟ್ಟ ಮೊದಲ ಶಿಕ್ಷಕಿ. == ನಿಧನ == == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ